ಮರಳಿ ಬಾರದೂರಿಗೆ...

ನಾನು ನಾನೆಂದೆ, ನನ್ನದೆಂದೆ, ನನ್ನವರೆಂದೆ ..!!
ತೀರದ ಬದುಕಿನ ಪಯಣದಲ್ಲಿ, ಕಾಣದೆ ಮಾಯವಾದೆ.. !!
ಬದುಕಿನ ದಾರಿ ತೋರಿಸಿ ದೂರವಾಗುತ್ತಿರಲು, ಅಂಜಿದೆ ಮನಸು ಮರಳಿ ಬಾರದೂರಿಗೆ ಕಳಿಸಲು..!!

- maheshganpur

04 Mar 2020, 12:54 pm
Download App from Playstore: