ಮದ್ದು

ನಿನ್ನ ಹೆಜ್ಜೆಗೆ
ನಾನೇ ಗೆಜ್ಜೆ

ಆ ಗೆಜ್ಜೆಯಿಂದ
ಬರುವ ಸದ್ದು,

ನನ್ನ ಪ್ರೇಮರೋಗಕ್ಕೆ
ಮದ್ದು

- Bheemashi KD

05 Mar 2020, 07:38 am
Download App from Playstore: