ಹನಿ.....ಮುತ್ತು !!!

ಬದುಕಿಸುವ ಕನಸೇ ಕೊನೆಯವರೆಗೂ
ಕೈ ಹಿಡಿದು ನಡೆಸು
ಮಲಗಿರುವ ನಿನ್ನಯ ನಿರೀಕ್ಷೆಯಲ್ಲಿ
ತೂತು ಬಿದ್ದ ನಕ್ಷತ್ರಗಳ ವರ್ಣಸುತ
ಬಡ ಭಾವನೆಗಳ ಪೋಣಿಸುತ್ತಾ
ಮೌನದ ಕತ್ತಿಯಲ್ಲಿ
ಚುಚ್ಚಿ ಚುಚ್ಚಿ ಕೊಲ್ಲದಿರು
ಮಾತಿನ ಬಂದೂಕಿಗೆ ಎದೆಯೊಡ್ಡಿ
ನಿಂತಿರುವೆ ಗುರಿಯಿಡು ಹೃದಯದ
ಬಂಡೆಗೆ ಛಿದ್ರವಾಗಲಿ...........

- bindhu

07 Mar 2020, 03:37 pm
Download App from Playstore: