ಹೃದಯ

ಈ ಹೃದಯ ಮಾತಾಡಲ್ಲ
ಅದರೆ ಬೇರೆ ಹೃದಯದ ಮಾತು ಅರ್ಥ ಮಾಡಿಕೊಳ್ಳುತ್ತದೆ
ಈ ಹೃದಯ ಯಾರನ್ನು ನಂಬೋದಿಲ್ಲ
ಒಮ್ಮೆ ಯಾರಾನಾದ್ರು ನಂಬಿದ್ರೆ
ಜೀವ ಇರೋ ತನಕ ಮರೆಯೊಲ್ಲ

- Akash Kushal

15 Mar 2020, 07:22 pm
Download App from Playstore: