ಅಮ್ಮ...
ಹಸುಗೂಸು ಇದ್ದಾಗ ತಮ್ಮ.
ಮರೆಯಾದೆ ನೀ ಅಮ್ಮ.
ದಿನಾಲೂ ಅಳುತಿದ್ದ ತಮ್ಮ.
ಅವಾಗ ಅಕ್ಕ ಆದಳು ನಮಗೆ ಅಮ್ಮ.
ಅಮ್ಮ ಇವಾಗ ಹೇಗಿದ್ದಾನೆ ನೋಡಿದೀಯಾ ತಮ್ಮ.
ಧರೆಗಿಳಿದು ನೋಡು ಭಾ ನೀ ಅಮ್ಮ.
ಇರದಿದ್ದರೆ ಅಕ್ಕ ಎಂಬ ಅಮ್ಮ.
ಭವಿಷ್ಯ ಅಲ್ಲೇ ಬರ್ತಿದ್ವಿ ಏನೋ ನಾನು ತಮ್ಮ.
ಮರೆಯಾದ ಮೇಲೆ ನೀ ಅಮ್ಮ.
ಮರೆತಿಲ್ಲ ನಿನ್ನ ನಾನು ತಮ್ಮ.
ನಿನ್ನ ಮಡಿಲಲ್ಲಿ ಮಲಗುವ ಅಸೆ ಅಮ್ಮ.
ಬರ್ತಿಯಾ plz maaaaa.
- NingrajHoratti
16 Mar 2020, 08:29 am
Download App from Playstore: