ಮೋಸಗಾತಿ

ಬಂಗಾರದಂತ ನಿನ್ನ ಮೈ ಬನ್ನೇ.
ಹೊಳೆಯುವದು ನಿನ್ನ ಕೆನ್ನೇ.
ನವಿಲಿನಂತ ನಿನ್ನ ಕಣ್ಣೇ.
ನಕ್ಸತ್ರದಂತೆ ಮೀನಗುವೆ ನೀ ಹೆಣ್ಣೇ.
ಮನಸಾರೆ ಪ್ರೀತಿಸಿದೆ ನಾ ನಿನ್ನೇ.
ಮರೆಮಾಡಿ ಹೊದೆಯಲ್ಲ ನೀ ನನ್ನೇ.
ಕನಸಲ್ಲೂ ಬರದಿರೆ ನೀ ಹೆಣ್ಣೇ.
ಕೈ ಮುಗಿದು ಹೇಳ್ತಿನಿ ನಾ ಒಮ್ಮೇ.

- NingrajHoratti

16 Mar 2020, 09:38 am
Download App from Playstore: