ಪ್ರೇಮದ ಕಂಬನಿ,,,,,,
ಹಸಿರು ಬಳ್ಳಿಯ ಮೇಲೆ ,,,,,
ಅರಳಿ ನಿಂತ ಮಲ್ಲಿಗೆ ಹೂ ಒಂದು ಹೇಳಿತು,,,,,,,,,
ನನ್ನ ಈ ಬದುಕು,,,
ಹೊತ್ತು ಮುಳುಗುವ ತನಕ ..
ಆದರೆ ನಾನು ತುಂಬಾ ಪ್ರೀತಿ ಮಾಡೋ ,,,
ನನ್ನ ಅಮ್ಮು ಹೇಳಿದ್ಲು
ನಮ್ ಪ್ರೀತಿನು ಇದೆ ತರಾ ಆಗುತ್ತೆನೂ ಅಂತ,,,,,,
- ದೀಪವಿ
18 Mar 2020, 12:11 am
Download App from Playstore: