...ಹುಚ್ಚು ಹೃದಯ...

ನಿನ್ನ ಜೊತೆಗೆ ನಾನು
ಇರುವ ಆಸೆ ಎಂದೆಂದೂ
ನಿನ್ನ ಆ ಹುಚ್ಚು ಪ್ರೀತಿಯನ್ನು
ನಾ ಸವಿಯುವಾಸೆ ಮೂಡುತ್ತಿದೆ...

ನನ್ನ ಕಣ್ಣಿನ ರೆಪ್ಪೆ ಮುಚ್ಚಲೂ
ಕಾಡುವ ಕನಸ್ಸು ನಿನ್ನೊಳವು
ಮಾತು ಬರದ ಪಿಸು ಮಾತಿಗೆ
ಸ್ವರದ ಸಾಲುಗಳೇ ನೀನಾಗಬೇಕು.....

ನನ್ನ ಕಣ್ಣಿನ ರೆಪ್ಪೆ ತೆರೆದ ಕ್ಷಣವೇ
ತಿಳಿಯಬೇಕು ನಿನ್ನ ಹೃದಯಕ್ಕೆ
ಪೂರ್ಣ ವಿರಾಮ ನೀಡದ ನನ್
ಈ ಕಾಟಕ್ಕೆ ನೀನೇ ಹಾಕುದಾರನಾಗಬೇಕು....

ನಿನ್ನ ಆ ನಗು ಯವಾಗಲ್ಲು
ನನ್ನ ನಗುತ ಇರಬೇಕು
ನಿನ್ನ ಮುದ್ದು ಮನಸ್ಸಿಗೆ
ನಾನೇ ಯುವರಾಣಿಯಾಗಿರಬೇಕು....

ನಿನ್ನ ನೋಟಕ್ಕೆ ನಾನೇ ಶರಣಾಗಿರುವೆ
ಇನ್ನು ಕಾಡುವ ಆಸೆಯೇ ನಿನಗೆ
ನಿನ್ನ ಕಣ್ಣುವೆಂಬ ಬಲೆಯೊಲಿಗೆ ಬಚ್ಚಿಟಿಬಿಟ್ಟೆ
ಈ ಹುಚ್ಚು ಹೃದಯ ನೀನೇ ಬೇಕೆಂದು ಬಯಸುತ್ತಿದೆ...

- Ajay

18 Mar 2020, 07:41 pm
Download App from Playstore: