ಹಪ್ಪಳ..........!

ಹುರಳಿ ಬೇಳೆ ತರಿಸಿ....
ಅಸೀಟು ಮಾಡಿಸಿ.....
ಉಪ್ಪು, ಖಾರ,ಜೀರಿಗೆ, ಎಲ್ಲ ಸೇರಿಸಿ......
ಕಲಿಸಿ ಮುದ್ದೆ ಮಾಡಿ ಚಚ್ಚಿ ಉಂಡೆ ಮಾಡಿಸಿ.......
ಒತ್ತಿ ಅರೆದು ಒಣಗಿಸಿ....‌‌‌.....
ಎಣ್ಣೆಯಲ್ಲಿ ಕರೆಸಿ......
ತಿಂದರೆ ಆದೀತು..... ಹಪ್ಪಳ......!

-ಧನುಷ್. ಬಿ
9880028207

- DHANUSH.B

21 Mar 2020, 11:59 am
Download App from Playstore: