ಪ್ರಕೃತಿ ಮಾತೆ......
ಓ ಪ್ರಕೃತಿ ಮಾತೆಯೆ...
ಕ್ಷಮಿಸಿ ಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು,
ಈ ಜಗದಿ ಏಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ ಪಕ್ಷಿಗಳ ಕಟ್ಟಿ ಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಸಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ,
ಜಗವೆಲ್ಲಾ ವಿಕೃತಿಯು......
........ತಿಪ್ಪೇಸ್ವಾಮಿ......
- tippu
27 Mar 2020, 07:52 pm
Download App from Playstore: