ಚಂಚಲ ಮನಸ್ಸು
ಆಸೆಗಳ ಬೆನ್ನತ್ತಿ ಜೀವನದಲ್ಲಿ ಸಾಧಿಸಲು
ಓಡುವ ವಯಸ್ಸಲ್ಲಿ
ಪ್ರೀತಿ ಪ್ರೇಮ ಅಲ್ಲದೆ ದುಶ್ಚಟಗಳಿಗೆ ಬಲಿಯಾಗಿ
ಜೀವನವನ್ನ ಅದೆಷ್ಟೋ ಯುವಕ ಯುವತಿಯರು
ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುವ ಬದಲು
ತಮ್ಮ ಮನಸ್ಥಿತಿಯನ್ನು ತಮ್ಮ
ಹಿಡಿತದಲ್ಲಿಟ್ಟುಕ್ಕೊಂಡು
ಬದುಕಿನ ಕಡೆ ಗಮನ ಹರಿಸಿದರೆ
ಯಾರ ಜೀವನವೂ ಹಾಳಾಗುವುದಿಲ್ಲಾ.
ಆದರೆ ನಮ್ಮ ಚಂಚಲ ಮನಸ್ಸು
ನಮ್ಮ ಇಡೀ ಜೀವನವನ್ನೇ ಹಾಳು ಮಾಡಿ ಬಿಡುತ್ತದೆ.
✍️ಕನಸುಗಾರ
- varu
29 Mar 2020, 10:21 pm
Download App from Playstore: