ನಿನೋಂದು ಮುಗಿಯದ ಮೌನ
ವರ್ಣಿಸಲು ಹೋದರೆ ವರ್ಣನೆಗೆ ನಿಲುಕದ ಗುಣ ನಿನ್ನದು...
ಬರಿಯಲು ಹೋದರೆ ಲೇಖನಿಯೆ ನಾಚುವ ಚೆಲುವು ನಿನ್ನದು...
ಮಾತುಗಳನ್ನು ಕೇಳುತ್ತಾ ಹೋದರೆ ಕೋಳಲ ನಾದವನ್ನೆ ಮೀರಿಸುವ
ಧನಿ ನಿನ್ನದು...
ನಗುವ ನೋಡುತ್ತಾ ಹೋದರೆ ಹುಣ್ಣಿಮೆ ಚಂದ್ರನ ಹೋಳಪನ್ನೆ ಮೀರಿಸುವ
ಮುದ್ದು ಮೋಗ ನಿನ್ನದು...
ಏನೆಂದು ಹೋಗಳಲಿ ಹೇಳು ನಿನ್ನ ಸೌಂದರ್ಯಕ್ಕೆ ಮಿನುಗುವ ತಾರೆಗಳು ನಾಚಿವೆ...❤❤❤
- Chaitra Kulkarni
30 Mar 2020, 01:05 pm
Download App from Playstore: