ಮೌನವೇ ಉತ್ತರ
ಓ ನನ್ನ ಪ್ರೀತಿಯ ಒಲವಿನ ಗೇಳತಿಯೇ
ಹಿಡಿತವಿಲ್ಲದ ಮನಸ್ಸಿನಿಂದ ಏನೆಂದು ಹೋಗಳಲಿ
ಬಾರದ ಮಾತುಗಳಿಂದ ಏನೆಂದು ಬರೆಯಲಿ
ಸಾಕದ ಮೌನಕ್ಕೆ ಅರ್ಥ ಕಲ್ಪಿಸುವವಳು ನೀನಾದರೆ
ನಾನು ಹೇಳುವ ಮಾತೊಂದು ಪ್ರೀತಿಯಲಿ
- GangaramHGadad
31 Mar 2020, 11:38 am
Download
App from Playstore: