ಕರೋನಾ

ಅಂದು ಯುವಕರು ಮನೆಯಲ್ಲಿಯೇ
ಕುಳಿತರೆ ಹೇಳುತ್ತಿದ್ದರು ನೀನೊಬ್ಬ ಸೋಮಾರಿ....
ಇಂದು ಅದೇ ಹಿರಿಯರು ಹೇಳುತ್ತಿದ್ದಾರೆ
ಹೊರಗಡೆ ಹೋಗಬೇಡ ಇದೆ ಕರೊನಾ ಹೆಮ್ಮಾರಿ.....

ಜಗದ ಜನತೆಯಲ್ಲಾ ಹಾಕುತ್ತಿದ್ದಾರೆ
ಚೀನಾ ದೇಶಕ್ಕೆ ಛೀಮಾರಿ......
ಏನಾದರೂ ಆಗಲಿ ಮನೆಯಿಂದ
ಹೊರಗೆ ಕಲಿಡಬೇಡಿ ಯಾಮರಿ....

ನಮ್ಮ ದೇಶದ ಪ್ರಧಾನಿ ಜನತೆಯಲ್ಲಿ
ಹೇಳುತ್ತಿದ್ದಾರೆ ಸಾರಿ ಸಾರಿ.....
ನೀವೆಲ್ಲಾ ಮನೆಯಲ್ಲಿ ಇದ್ದರೆ ತೋರಿಸಬಹುದು ಕೋರೋನ ವೈರಸಗೆ ದಾರಿ ..... basavaraj p m

- Basavaraj Nayak

31 Mar 2020, 03:00 pm
Download App from Playstore: