ಚೇಕಡಿ ಹಕ್ಕಿ ನಾ
ಮನವೃಕ್ಷ ಟಿಸಿಲ
ಸೀಳಿ ಹಾರಿ
ನಭದಲಿ ನಗತಲಿದ್ದ
ಚಿಕ್ಕಿಮೊಗ್ಗ
ಕುಕ್ಕಿತುಟಿರಸ ಹೀಂಟಿ
ಆಸೆಗನಸಾ
ರೆಕ್ಕೆ ಕಟ್ಟಿಕೊಂಡು
ಎದೆಯೊಳು
ದೀಪಹಚ್ಚಿಕೊಂಡ
ಚೇಕಡಿ ಹಕ್ಕಿ ನಾ
- samna
31 Mar 2020, 03:06 pm
Download
App from Playstore: