ತಾಯಿ..
ತಾಯಿ...
ಪದಗಳಿಗೆ ಸಿಗದ ಓ ನನ್ನ ದೇವತೆ
ಯಾರಿಗೂ ಸಾಟಿಯಿಲ್ಲ ನೀ ತೋರಿಸುವ ಮಮತೆ
ಮೋಸವಿಲ್ಲ ನೀನು ತೋರಿಸುವ ಪ್ರೀತಿಯಲ್ಲಿ..
ಕಪಟವಿಲ್ಲ ನೀನು ತಿನ್ನಿಸುವ ತುತ್ತಿನಲ್ಲಿ ..
ದುರಾಸೆಯಿಲ್ಲ ನಿನ್ನ ತ್ಯಾಗದಲ್ಲಿ..
ಕೋಟಿ ನಮನ ನನ್ನ ಕವಿತೆಯಲ್ಲಿ......
- GangaramHGadad
31 Mar 2020, 07:15 pm
Download App from Playstore: