ಸಾವು
ನಡೆಯಲಿ ನನ್ನ ದೇಹ ಮೆರವಣಿಗೆ.
ನಿಮ್ಮ ಮನಸ್ಸಿನ ಗಲ್ಲಿಗೆ.
ನಾಡ ದೇಶದ ಹಾದಿಗೆ.
ನನ್ನ ಪ್ರೀತಿ ಪಾತ್ರರ ಹೃದಯದ ಆ ಬೀದಿಗೆ.
ಅಳ ಬೇಡ ಅರಳಿ ನಿಲ್ಲು ನನ್ನ ಜೀವದ ಸಾವಿಗೆ.
ಛಲದ ಹಾದಿಗೀದಿಗೆ ಎದ್ದು ನಿಲ್ಲು ಮೆಲ್ಲಗೆ.
ಸಾವಿನ ಆ ಘಳಿಗೆಗೆ.
ನೋವು ತಾ ನೀ ಚಂದ್ರಕೆ.
- Abhishek yogi
31 Mar 2020, 07:59 pm
Download App from Playstore: