*ನೆನಪು*

ಯೌವನದಲಿ
ಪಲ್ಲವಿಸಿ
ನಿದ್ದೆ ಗೆಡಿಸುವ
ಕನಸುಗಳು !!

ಮುಪ್ಪಿನಲ್ಲಿ
ಪಲಾಯನದ ಹಾದಿ ಹಿಡಿದು
ಉಳಿಸಿ ಹೋಗುತ್ತದೆ
ಬರೀ ನೆನಪುಗಳ !!

ಕಿದ್ವಾಯಿ ರಾಜಶೇಖರ್.

- Raj Raj

01 Apr 2020, 08:35 am
Download App from Playstore: