ಒಲವೇ

ಹೊತ್ತು ನೀಡುವೆ ಸಂಭಾವನೆಯ ಈ ಮನಕ್ಕೆ
ನನ್ನೀ ಭಾವದ ಅಲೆಗೆ ಪದವ ನೀಡಲಿಕ್ಕೆ
ಹರಿಸು ನೀನೀ ಒಲವ ಪರಿತಪಿಸೊ ಜೀವಕ್ಕೆ


- ಹಂಸ ಕುಲಾಲ್✍️✍️✍️

- ಹಂಸವೇಣಿ

01 Apr 2020, 09:40 am
Download App from Playstore: