ಮೂಗುತಿಗೆ ಮೌಲ್ಯ
ಕಿರು ನಾಚಿದ ಮೊಗದಲ್ಲಿನ ಮೂಗುತಿಯ ಅಂದ,
ಹೊಳೆಯುವ ಮೂಗುತಿಯು ನೋಡಲು ಚಂದ,
ಮೂಗುತಿಯ ಹೊಳಪಿಗೆ ಪೈಪೋಟಿ ನೀಡುವಂತಿದೆ ಹೆಣ್ಣಿನ ಕಣ್ಣಿನಂದ,
ಈ ಅಂದ-ಚಂದಕ್ಕೆ ಮೌಲ್ಯ ಬಂದತ್ತು ಧರಿಸಿದಾಕೆಯಿಂದ,
ಮೂಗುತಿಯ ಅಂದದಿಂದ ದುಪ್ಪಟ್ಟಾಯ್ತು ಹೆಣ್ಣಿನಂದ.
- Guruprasad P
05 Apr 2020, 10:54 am
Download App from Playstore: