ಭಾವನೆ
ಬಾರದ ಸಮಯಕ್ಕೆ ಕಾಯುತ್ತಿರುವ ಮನಸ್ಸು,
ನನಸಾಗದೇ ಉಳಿದಿವೆ ಅದೆಷ್ಟೋ ಕನಸು ಗಳು,
ಮೌನದ ನೆನಪಿನೊಂದಿಗೆ ಸಾಗುತ್ತಿದೆ
ಜೀವನದ ಪಯಣವು,
ಆ ಪಯಣದಾಚೆಯಲ್ಲಿವೆ ಸಾವಿರಾರು
ಭಾವನೆಗಳು....!
- Megha
10 Apr 2020, 01:04 pm
Download
App from Playstore: