ನನ್ನವನು
ನನ್ನವನೆ ನೀನು ನಿನ್ನವಳೆ ನಾನು
ಸುಮದುರ ಈ ಜೀವನ
ಏನ್ಭೆಕು ನಿಂಗೆ ಕೇಳಮ್ಮ ನಂಗೆ
ನಾ ನಿನ್ನ ಪ್ರೀತಿ ದಾಸ ಆಗ್ಬಿಟ್ಟಂಗೆ...
ನೀನಿಷ್ಟ ನಂಗೆ ಹೇಳೋದೆಂಗೆ
ಮರೆತೋದೆ ನನ್ನೆ ಬರೀ ನಿಂದೆ ಗುಂಗೆ
ಪ್ರೀತಿ ಬಿದ್ ಮೇಲೆ ಆಗೋದೆ ಇಂಗೆ
ನೀ ನನ್ನ ಮುದ್ದು ಚೆಂದದ ಗೂಂಬೆ
ನಿನ ಮಾತು ಚೆಂದ ನೀನಿನ್ನು ಅಂದ
ನಿನ ಪ್ರೀತಿಯಿಂದ ನನಗಾನಂದ
ನನಗೊಂದು ಆಸೆ ನೀ ಕೇಳು ಕೊಸೆ
ನಮ ಪ್ರೀತಿಗಾಗಲಿ ದಿನವು ಹೂಸ ಆರಂಭ...
- RoopaGowtham
10 Apr 2020, 04:17 pm
Download App from Playstore: