ಕಾಣುವ ಮನಸ್ಸಿಗೆ
ಕಾಣುವ ಮನಸ್ಸಿಗೆ ಆಸೆಯೇ ಬಂದರು
ಭಾರದ ಆಸೆಯೂ ನಿಂತರು
ನಿಂತ ನೀರಿಗೆ ಬೆಲೆ ಕೊಡೋರು
ಹರಿಯುವ ನೀರಿಗೆ ಕೊಚ್ಚಿ ಹೋದರು
✍️ವಿ.ಶಿವಾನಂದ
- Shivanand V Anandadavar
10 Apr 2020, 05:08 pm
Download
App from Playstore: