ಭಾವ, ಬಂಧ

ಮನಕೆ ಜೋತು ಬಿದ್ದ ಭಾವ ಬಂಧಗಳು
ಆಗಾಗ ಅತ್ತು, ನಕ್ಕು, ನಟಿಸಿ, ಮುನಿಸಿ,
ಕೋಪಿಸಿ,‌ಚೀರಾಡಿ, ಮೌನವಾಗಿ, ಮಾತಾಗಿ...

ಮನವ ನಗಿಸಿ, ಅಳಿಸಿ, ಕೆರಳಿಸಿ,
ಸಂತೈಸಿ, ಅಪ್ಪಿ, ಮೈದಡವಿ, ಮುದ್ದಾಡಿ
ತಮ್ಮ ಇರುವಿಕೆಯ ತೋರುತ್ತಲೆ ಇರುತ್ತವೆ.

- ಶ್ರೀಕಾವ್ಯ

11 Apr 2020, 11:30 pm
Download App from Playstore: