ಕನಸೊಂದ ಕಂಡೆ ನಾನು....
ಮುಂಜಾವಿನಲ್ಲಿ ಕನಸೊಂದು ಕಂಡೆ
ಆ ಕನಸಲ್ಲಿ ಸುಂದರಲೋಕ ಕಂಡೆ
ಆ ಲೋಕದಲ್ಲಿ ನಿನ್ನ ಕಂಡೆ
ನಿನ್ನಲ್ಲಿ ದೇವತೆಯ ಕಂಡೆ
ಸೌಂದರ್ಯ ತುಂಬಿದ ಅಪ್ಸರೆಯಂತೆ
ಸ್ವರ್ಗವೇ ಕಣ್ಣಮುಂದೆ ಬಂದು ನಿಂತಂತೆ
ನಿನ್ನ ಕಂಡು ಆ ಶಶಿಯು ಕೈ ಚಾಚಿದಂತೆ
ಶಶಿ ಯು ಕರೆದಾಗ ನೀ ಎಲ್ಲೋ ಮಾಯವಾದಂತೆ
ಬಹಳ ಸುಂದರ ನಂದು ನಿಂದು ಜೋಡಿಯ ಸಂಗಮ..
ಅದನ್ನು ನೋಡಿ ನಾಚು ವರು ಆ ಚುಕ್ಕಿ ಚಂದ್ರಮ
ಕನಸು ಕಂಡೆ ನಾ ಪ್ರೀತಿಸಿದಂತೆ
ಪ್ರೀತಿಸಿದ ನೀನು ಗುಣವಂತೆ...
Written By:- MS ಯಾದವ್
- M S Yadav
18 Apr 2020, 12:06 pm
Download App from Playstore: