ಕಣ್ಣೀರು...

ನೀನೊಂದು ಬಾರಿ
ಮನಸಾರೆ ಅತ್ತುಬಿಡು
ನನ್ನೊಲವ ನೆನೆದು,
ನಿನ್ನ ಕಣ್ಣೀರು
ಹೊಳೆಯಾಗಿ ನನ್ನ ಕೊಚ್ಚಲಿ..!
ಇಲ್ಲವೇ, ಅದರಲ್ಲೇ
ನೆನಪುಗಳೆಲ್ಲವೂ ನೆಲ ಕಚ್ಚಲಿ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

24 Apr 2020, 11:03 pm
Download App from Playstore: