ನನ್ನ ಮುದ್ದು ಕಂದ
ಓ ಮುದ್ದು ಕಂದ ನೀ ಬಂದೆ ಸಡಗರ ಸಂಭ್ರಮ ತಂದೆ
ತಂದೆ ತಾಯಿ ಎಣಿಸುವ ಭಾಗ್ಯ ತಂದೆ
ಅಪ್ಪ ಅಮ್ಮ ಎಂದು ನೀನೆಂದೆ ತೊದಲು ದನಿಯಲ್ಲಿ
- ರಘು
25 Apr 2020, 05:05 am
Download
App from Playstore: