ಅವಳೆನೂ ಪರವಾಗಿಲ್ಲಾ...

ಅವಳೆನೂ ಪರವಾಗಿಲ್ಲಾ
ಅವಾಗ ಅವಾಗಾ ನಗತಾಳೆ,
ಅವಳೆನೂ ಪರವಾಗಿಲ್ಲಾ
ಅವಾಗ ಅವಾಗಾ ನಗತಾಳೆ,
ಅವಳ್ ತಮ್ಮಾನೆ ಸರಿ ಇಲ್ಲಾ
ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ....

- ಸಮದ್ ಪುತ್ತೂರು

17 Jun 2016, 12:01 pm
Download App from Playstore: