ಕಂಬನಿ
ಮನದಲ್ಲಿನ ಹೇಳ ತೀರದ ದುಗುಡುಗಳೆಲ್ಲ ಇಂದೆಕೊ ಮಾಯವಾಗಿದೆ... ಸಂತೋಷ ಮನೆ ಮಾಡಿದೆ.. ಈ ಸಂತೋಷ ಇನ್ನೆಷ್ಟು ದಿನ.. ಹಿಂದೆ ಆದ ನೋವುಗಳು ಇಂದು ಮಲಗಿರಬಹುದು. ಅವು ಎದ್ದಾಗ ಮತ್ತದೆ ಹಳೆ ನೆನಪಿನ ಚಿತೆ ಆರಿಸಲು ಕಂಬನಿಯನ್ನು ಕರೆಯಲೇಬೇಕು....
....✍️.ರಾಮ್.
- ರಾಮ್
06 May 2020, 12:29 pm
Download App from Playstore: