ನಿಸರ್ಗ
ನಿಸರ್ಗ ಸೃಷ್ಟಿ ಮಾಡಿದ ದೇವರು. ಉಳಿಸಲು ಬಿಡುತ್ತೀಲ್ಲ ನಮ್ಮ ಈ ಮಾನವರು. ಗಿಡ ಕಡಿದು ಆಗುತ್ತಿರುವರು ಅಸುರರು. ಭೂಮಿ ತಾಯಿಯನ್ನು ಸಿಳುತ್ತಿರುವವರು ಗಿಡ ನೆಟ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ನಮ್ಮ ನಾಡಿನ ಯುವಕರು
- Ramesh Myakal
08 May 2020, 08:03 am
Download App from Playstore: