ವಿಪಲ ಪ್ರೇಮ
ನಿನ್ನಯ ಬೆಡಗಿಗೆ
ಮನವು ಕಳೆದು ಹೋಯಿತು ಮೆಲ್ಲಗೆ
ನಿನ್ನ ನಡಿಗೆಗೆ
ಮನದಲ್ಲಿ ಸುರುವಾಯ್ತು ಗುಡುಗೆ
ನಿನ್ನ ಚೆಲುವಿಗೆ
ಮರೆತು ಹೋಯ್ತು ನನ್ನ ಮೆರುಗೆ
ನಿನ್ನ ನುಡಿಗೆ
ಸ್ವರವೆ ಇಲ್ಲ ನನ್ನ ಮಾತಿಗೆ
ನಿನ್ನ ಕಾಣದ ಗಳಿಗೆ
ನಿಷ್ಕ್ರಿಯವಾದಂತೆ ಮೆದುಳಿಗೆ
ನೀನು ಇಲ್ಲದೆ ನನ್ನ ಜೊತೆಗೆ
ನಿಶಕ್ತಿ ಆದಂತೆ ನನಗೆ
ಹೇಗೊ ಇದ್ದೆ ನನ್ನ ಪಾಡಿಗೆ
ನೋವುಂಟು ಮಾಡಿದೆ ನನ್ನ ಮನಸ್ಸಿಗೆ
- Shivakumara S
08 May 2020, 12:34 pm
Download App from Playstore: