ಪ್ರೀತಿ ಪ್ರೇಮ

ಮನವ ಸೆಳೆಯುವ ಕಂಗಳಿಗೆ
ನಶೆ ಏರಿಸುವ ಆ ನಗೆ
ಮಧುರ್ಯ ಕಂಪಿಸುವ ಧ್ವನಿಗೆ
ಮೌನ ಜಳುಪಿಸುವ ಮೂಗುತ್ತಿಗೆ
ಸದಾ ಎಚ್ಚರಿಸಿ ಬಿಸುವ ಕೇಶರಾಶಿಗೆ
ಆಕಾರ,ಕಾಂತಿ ಚಿತ್ತಾರ ಚೆಲುವಿಗೆ
ಅಂದ ಹೆಚ್ಚಿಸಿ,ಚಂದ ಮೆಚ್ಚಿಸುವ ಉಡುಗೆ ತೊಡುಗೆ
ನಾ ಸೋತೆ ಮನಸಾರೆ ನಿನಗೆ
ನನ್ನನ್ನೆ ಕೊಟ್ಟೆ ನಿನಗೆ ಕೊಡುಗೆ

ಸೃಷ್ಟಿಸಿ ಪ್ರೀತಿಯ ಗಳಿಗೆ
ಹೊಂಚು ಹಾಕಿ ಮೆಲ್ಲಗೆ
ತಳ್ಳಿದೆ ನನ್ನನು ನೋವಿನ ಬಳಿಗೆ

- Shivakumara S

11 May 2020, 05:53 pm
Download App from Playstore: