ಪ್ರೀತಿ ಪ್ರೇಮ ❤

ಇಡುವಾಗ ಹೆಜ್ಜೆ
ಗಲ್ಲೆಂದಿತು ಗೆಜ್ಜೆ..

ಚೆಲುವೆಯ ಅಂದವ ಹೆಚ್ಚಿಸುವ ಈ ಗೆಜ್ಜೆ
ಹುಡುಗನ ಮನಕೆ ದಾರಿ ಮಾಡಿತು ಆ ಹೆಜ್ಜೆ..

ಗೆಜ್ಜೆಯ ಸದ್ದುಗಳವು ಸಂಗೀತದ ನಾದಗಳು..
ಪ್ರೇಮ ಕವಿಗಳಿಗವೇ, ಪ್ರೀತಿಯ ಸಾಲುಗಳು...

ಕನ್ನಡಿಗ:- ಶಿವರಾಜ್ ಎನ್

- shivaraja ns

11 May 2020, 07:34 pm
Download App from Playstore: