ನನ್ನ ಕವನ

ನಾ ಬರೆದೆ ತಂದೆ ತಾಯಿಯ ಕುರಿತು ಕವನ
ಮೆಚ್ಚಲಿಲ್ಲ ಯಾರು ಅದನ್ನ,II 2 II

ನಾ ಬರೆದೆ ಪ್ರೀತಿ -ಪ್ರೇಮದ
ಕುರಿತು ಒಂದು ಕವನ
ಮೆಚ್ಚಿದರು ಎಲ್ಲರೂ ಅದನ್ನ II 2 II

ಯಾಕಿಷ್ಟು ದಡ್ಡತನ
ತಂದೆ -ತಾಯಿಯ ಮೇಲಿನ
ನಿಮ್ಮ ಪ್ರೀತಿ ಇಷ್ಟೇನಾ.

:- ವೀಣಾ ಲಿಂಗಣ್ಣ

- Veena

11 May 2020, 07:48 pm
Download App from Playstore: