ಮೌನ ಮತ್ತು ಒಂಟಿತನ

ಮೌನಕ್ಕೂ, ಒಂಟಿತನಕ್ಕೂ
ಅದೇನೋ ಒಂದು ಸುಂದರ ನಂಟು,
ಮೌನವಾಗಿದ್ದಾಗಲೂ ಏಕಾಂಗಿ...!

ಒಂಟಿಯಾಗಿದ್ದಾಗಲೂ ಏಕಾಂಗಿ...!
ಎರಡು ಒಟ್ಟಾಗಿ ಬರೋಕೆ ಕಾರಣ ಮನಸಿಗೆ ನೋವಾಗಿ,
ಮನಸಿಗೆ ನೋವಾಗಲು ಕಾರಣ
ನಂಬಿಕೆ ಅನ್ನೋ ಪದ ಜೀವನದಲ್ಲಿ ಹೆಚ್ಚಾಗಿ..!

- Megha

11 May 2020, 08:56 pm
Download App from Playstore: