ಮನಸಾರೆ ,
ಮನದಲ್ಲಿ ಕೆತ್ತಿರುವೆ ನಿನ್ನ ಹೇಸರೆ
ದೇಹದಲ್ಲಿ ಇರುವುದು ಮಾತ್ರ ಉಸಿರೆ
ಆ ಉಸಿರಿಗೆ ನಿನೊಬ್ಬಳೆ ಆಸರೆ
ನಾ ನಿನ್ನ ಪ್ರೀತಿಸುವೆ ಮನಸಾರೆ
- Shivakumara S
11 May 2020, 10:37 pm
Download
App from Playstore: