ಮೋಸದ ಪ್ರೀತಿ

ಕನಸಿಗೆ ರೆಕ್ಕೆ ಕಟ್ಟಿ
ಹಾರಲು ಕಲಿಸಿದ ಪ್ರೇಮ
ಹಾರುವ ಬರದಲ್ಲಿ ಕಣ್ಣಿಗೆ ಸಿಕ್ಕ
ಕಸದಲ್ಲಿ ಪ್ರೇಮದ ದಾರವು
ಹರಿದು ಕಣ್ಣಿಗೆ ಗಾಯ ಮಾಡಿ
ಹೊಯ್ತು....
.....✍️.ರಾಮ್.

- ರಾಮ್

17 May 2020, 09:35 pm
Download App from Playstore: