ನನ್ನ ಗೆಳೆಯ

ನೀನು ಆಗಿರುವೆ ನನ್ನ ಪ್ರೀತಿಯ ಗೆಳೆಯ. ನನ್ನ ಮನದಂಗಳದಲ್ಲಿ ಕೀರ್ತಿ‌ಯ ಒಡೆಯ. ನೀನು ಕಬ್ಬಡ್ಡಿ ಯಲ್ಲಿ ಉಪಯೋಗಿಸಿವೆ ಚಾಣಕ್ಯನ ಪ್ರಮಯ. ನೀನು ಮಾಡುತ್ತಿಯ ಎಲ್ಲರನ್ನೂ ಮಾಯ. ಮಾಯೆಯನ್ನು ನೋಡಿ ಆಯಿತು ಹುಡುಗಿಯರಿಗೆ ಪ್ರೆಮದ ಗಾಯ. ನನ್ನೋಳಗಿನ ನೋವನು ಹೇಳಲು ನನಗೆ ಸ್ಪೂರ್ತಿಯ ಪ್ರಿಯ.
ಇದು ನನ್ನ ಗೆಳೆಯ ವಿಶ್ವನಾಥನ ಬಗ್ಗೆ ಇರುವ ಕಿರು ಸಾಲಿನ ಕವನದ ಚಾಯ...........

- Raju Baireddy

18 May 2020, 09:28 am
Download App from Playstore: