ಪ್ರೀತಿ

ಮೊದಲ ದಿನವೇ ಕದ್ದಳಲ್ಲ ಮನಸ್ಸು
ದಿನಾಲು ಕಂಡೆನಲ್ಲ ಅವಳದೇ ಕನಸ್ಸು
ಅನ್ಕೊಂಡೆ ನಾ ಅವ್ಳು ಸಿಗಬೇಕಂದ್ರೆ ಬೇಕು ಯಶಸ್ಸು
ಯಶಸ್ಸೇನೋ ಸಿಕ್ತು ಆದ್ರೆ ಅಷ್ಟರಲ್ಲಿ ಅವಳಾದ್ಲು ಮಿಸ್
ರುದ್ರಮುನಿ.ಕೆ

- Rudramuni khandgadippi

19 May 2020, 08:13 pm
Download App from Playstore: