ಆಸರೆ

ಓ ದೇವರೆ... !
ನನ್ನದೊಂದು ಮೊರೆ
ಅಹಂಕಾರದಿ ನಿನ್ನನೇ ಮರೆತ
ಸ್ವಾರ್ಥ, ಸ್ವಾಭಿಮಾನ
ಪ್ರತಿಷ್ಠೆಯಿಂದ ತುಂಬಿ ತುಳುಕುತ
ಮೆರೆಯುತ್ತಿದ್ದ ಈ ಮಾನವನನ್ನು
ಕೊನೆಗೂ ಏಕೆ ಕ್ಷಮಿಸಿದ್ದೀಯಾ?
ನೀ ಮನಸು ಮಾಡಿದರೆ
ಏನೆಲ್ಲಾ ಮಾಡಬಹುದು... !
ಇಡೀ ಭ್ರಹ್ಮಾಂಡವನ್ನೇ ಮಾಡಬಹುದು ಸೂರೆ
ಆದರೂ...
ನೀ ನೀಡಿರುವೆ ನಮಗೆಲ್ಲಾ ಆಸರೆ.

ಬರೆದವರು:ವಸಂತ್ ಹುಣಸೂರು.
09/05/2020. 10:40 ಪಿ.ಎಂ.

- vasanth

25 May 2020, 09:09 pm
Download App from Playstore: