ನನ್ನ ಅಪ್ಸರೆಗಾಗಿ.....

ಆ ಬೆಳದಿಂಗಳ ಪಸರಿಸುತ್ತಿದೆ, ನಿನ್ನ ರೂಪಸಿಯ
ಪ್ರತಿಬಿಂಬ ನನ್ನಂತಿದೆಯೆಂದು
ಆಕಾಶದ ನಕ್ಷತ್ರಗಳು ಕಣ್ಸನ್ನೆ ಮಾಡುತ್ತೀವೆ, ನಿನ್ನ
ಅಪ್ಸರೆಯ ಕಣ್ಣುಗಳು ನಮ್ಮಂತತಿವೆಂದು
ಮೇಘಗಳು ಸಾಲಾಗಿ ಅನುರಣನ ಮಾಡುತ್ತಿವೆ
ನಿನೆಷ್ಟು ಆಕರ್ಷಕಳೆಂದು.....
ಸೊಂಪಾದ ಗಾಳಿಯು ತಂದಿವೆ ನಿನ್ನ
ಹೃದಯಮಿಡಿತದ ನಾದವನ್ನು
ನನ್ನಮನ ಮಿಡಿದಿದೆ ಕನಸಿನ ಯುವರಾಣಿಯನ್ನು
ನೋಡಲೆಂದು......
ಅವಳ ಹೆಜ್ಜೆಯೊಂದಿಗೆ ಹೆಜ್ಜೆಯನ್ನು ಹಾಕುವ ಆಸೆ
ಕಾಡುತ್ತಿದೆ ನನ್ನ ಮನದಲ್ಲಿಂದು.....
ಬಯಸುತಿದೆ ನನ್ನ ಮನ ಅವಳೊಂದಿಗೆ
ಯಾವಾಗಲೂ ಜೊತೆಗಿರಲೆಂದು....
Written by :- M S ಯಾದವ್.

- M S Yadav

25 May 2020, 09:56 pm
Download App from Playstore: