...ಮುದ್ದಿನ ತಂಗಿ...
ನನ್ನ ತಂಗಿ ನೋಡಲು ಸುಂದರದ
ಪುಟ್ಟ ಮುದ್ದುದ ಗೊಂಬೆ
ಅವಳು ಮಾಡುತ್ತಾಳೆ
ಮರೆಯುವಂತ ಮೋಡಿ...
ಅವಳು ಓಡುತ್ತಾಳೆ
ನನ್ನ ಜೊತೆಗೂಡಿ
ನಲಿಯುತ್ತಲೇ ಆ ನವಿಲೇ
ನಾಚುವಂತಹ ನಡಿಗೆಯಲ್ಲಿ...
ಅವಳು ರಂಜಿಸುತ್ತಾಳೆ
ನನ್ನ ಪುಟ್ಟ ಕಲೆಯಲ್ಲಿ
ಅವಳು ಮುಂದೆ ಒಂದು ದಿನ
ಸಾಧಿಸುತ್ತಲೇ ತನ್ನಂದೆ ಅದಾ ಗುರಿಯನ್ನ.....
ಅವಳು ನನ್ನ ಜೀವದ
ಮುದ್ದಿನ ಮಗು
ಅವಳು ಸದಾ ನಗುವುದೇ
ನನಗೆ ದೇವರು ಕೊಟ್ಟ ದೊಡ್ಡ ವರಾ....
ಹೇ ಪುಟ್ಟ ಮುದ್ದಾದ
ಮುದ್ದು ಜೀವದ ತಂಗಿಯೇ
ನೀ ಸಿಕ್ಕಿರುವುದೇ ನನ್ನ ಭಾಗ್ಯ.....
ಇದು ನನ್ನ ತಂಗಿಯಾ ಪರಿಚಯ....
- Ajay
26 May 2020, 07:48 pm
Download App from Playstore: