ನಾನೂ ರಾಮನೇ..!

ಮನವು ಮನವು
ಸೇರಿ ಪ್ರೇಮ
ನಾನಂತು ಆಗ ರಾಮನು..!
ತನವು ತನವು
ಸೇರಿ ನೇಮ
ನಾನು ಈಗ ಕೊಂಚ ಕಾಮನು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

03 Jun 2020, 08:33 am
Download App from Playstore: