ಆಣೆ ಮರೆತನಲ್ಲಾ...ನನ್ನ ನಲ್ಲ
ಅಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ...
ಕೈ ಮೇಲೆ ಕೈ ಇಟ್ಟು ಆಣೆ ಮಾಡಿದೆ...
ಉಸಿರಿರೊವರೆಗು ಜೋತೆ ಇರುವೆನೆಂದು ನುಡಿದೆ...
ನಲ್ಲ ಇಂದೇಕೆ ಕೊಟ್ಟ ಭಾಷೆಯಿಂದ ದೂರ ನಡೆದೆ...
- Priyanka Tuppad
24 Jun 2016, 10:20 am
Download
App from Playstore: