ಹನಿಗವನ

ನಾನೊಂದು ಪಡೆದೇ ಸರಕಾರಿ ನೌಕರಿ
ಅಲ್ಲಿ ಮಾಡೋನು ಎಲ್ಲಾ ಅಧಿಕಾರಿ
ನಾ ಮಾತ್ರ ಅವನ ಆಧಿನಕಾರಿ
ತಿಂಗಳ ಪೂರ್ತಿ ಸಾಕಾಗುವುದಿಲ್ಲ ಸಾಲರಿ
ಅದಕ್ಕೀಗ ಮೈ ತುಂಬಾ ಸಾಲಾರಿ.

- VijaypratapRana

03 Jun 2020, 10:49 pm
Download App from Playstore: