ಹನಿಗವನ 1
ನಾನೊಬ್ಬ ಕವಿ ಎಂದುಕೊಂಡು
ಬರೆದೆ ನಾಲ್ಕು ಸಾಲು,
ಬರೆದ ಪದಗಳೆಲ್ಲ ಹೆಕ್ಕಿ ಹೆಕ್ಕಿ ನೋಡಿದ
ವಿಮರ್ಶಕ ಕೊನೆಗೆ ಸರ್ಟಿಫಿಕೇಟ್
ನೀಡಿದ ನಾ ಫೇಲು ಎಂದು.
- VijaypratapRana
03 Jun 2020, 10:54 pm
Download
App from Playstore: