ನೀನು!!!

ನಿನ್ನ ಹೆಸರೊಂದೇ ಸಾಕು
ಮತ್ತಿನ್ನೇನು ಬೇಕು
ನೆನಪುಗಳು ಸಾಕು
ಸಾನಿಧ್ಯವೇಕೆ ಬೇಕು
ನಿನ್ನ ಹೆಸರಿನಲ್ಲೇ ನಿನ್ನ ಕಾಣಬಲ್ಲೆ
ನೆನಪುಗಳಲ್ಲೇ ನಿನ್ನೊಡನೆ ಬದುಕಬಲ್ಲೆ

- Dima

04 Jun 2020, 09:54 am
Download App from Playstore: