ಭಾವನೆಗಳ ಮರಣಮೃದಂಗ ...!
ಪ್ರೀತಿ ಇರುವ ಮನಸ್ಸಿನಲಿ ಕತ್ತಲೆಯಿಲ್ಲ ,
ದ್ವೇಷ ತುಂಬಿರೂ ಮನಸ್ಸಿನಲಿ ಕತ್ತಲೆಯಾಲ್ಲಾ ......!
ಭಾವನೆಗಳಿಗೆ ಬಾಗಿಲು ಮುಚ್ಚಿದೆ ಭಾವನ್ಥರಂಗ ,
ಮನಸ್ಸಿನ ಮಾಳಿಗೆಯಲ್ಲಿ ನುಡಿದಿದೆ ಭಾವನೆಗಳ ಮರಣಮೃದಂಗ ...!
- NaveenkumarK
04 Jun 2020, 11:21 am
Download App from Playstore: