ಗೆಳತಿ...

ಸೋತೆ ನ ಅವಳ ಗೆಳೆತನಕೆ
ಮನಸ್ಸು ಮನಸಿನ ಒಡೆತನಕೆ
ನಯನ ನಯನಗಳ ಮಿಲನಕೆ
ಹೃದಯ ಹೃದಯಗಳ ಅಂತರಾಳಕೆ...

ಗೆಳತಿ ಅಂತ ಕರೆಯಲೆ
ಸಂಗಾತಿ ಅಂತ ತಿಳಿಯಲೇ
ಪ್ರೀತಿಗೆ ಹಾತೊರೆಯಲೆ
ಸ್ನೇಹಕೆ ಕೈ ಜೋಡಿಸಲೇ...

ಕೈ ಹಿಡಿದು ಸಾಗೋಣ ಜೊತೆಜೊತೆಯಾಗಿ
ಮನಸಿನ ಕನಸಿಗೆ ಸಾಕ್ಷಿಯಾಗಿ
ಹೃದಯದ ಪ್ರೀತಿಗೆ ಒಡೆತಿಯಾಗಿ
ಏಳು ಜನ್ಮಕು ಬಾ... ಗೆಳತಿಯಾಗಿ..

ವಿನೋದ್ ಡಿಸೋಜ...

- AAA little star

07 Jun 2020, 12:26 pm
Download App from Playstore: