ಪ್ರೀತಿ
ರಂಗೇರಿದ ಬಾನಂಗಳದಲಿ ಚಿಲಿಪಿಲಿ
ಹಾರುವ ಹೂ ಗಳ ಇಂಚರ...
ತಂಪಾದ ಬೀಸುವ ಗಾಳಿಗೆ
ಇಲ್ಲ ಪ್ರೀತಿಗೆ ಅಂತರ...
ಚುಂಬಿತ ಧರಣಿಗೆ
ಮಂಜು ಮುತ್ತಿನ ಚಿತ್ತಾರ...
ವೃಕ್ಷಗಳ ನಡುವಿನಲಿ ಕಿರಣಗಳಿಗೆ
ಪ್ರೇಮಿಗಳ ಮೊಗದಲಿ ಆತುರ...
ಜುಳುಜುಳು ಜಲದ ಸಂಗೀತಕೆ
ನೃತ್ಯ ಮಾಡುವ ಜಲಚರ...
ರಂಗುರಂಗಿನ ಹೂ ಗಳಿಗೆ
ಈ ಪ್ರೀತಿ ನಿರಂತರ ...
ವಿನೋದ್ ಡಿಸೋಜ
- AAA little star
07 Jun 2020, 01:04 pm
Download App from Playstore: